🙏 *ಮಕ್ಕಳೆಮೆಗೆ ದೇವರು* 👉🏿 _ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿರುವ ನನ್ನೆಲ್ಲಾ ಆತ್ಮೀಯ ಶಿಕ್ಷಕ ಸಹೋದರ/ಸಹೋದರಿಯರಿಗೆ ಹೊಸ ಶೈಕ್ಷಣಿಕ ವರ್ಷಕ್ಕೆ ಆತ್ಮೀಯ ಸ್ವಾಗತ_ (Mallikarjun Hulasur)
✍🌹 *2018-19 ನೇ ಸಾಲಿಗೆ ಸಂಬಂಧಿಸಿದಂತೆ ಶಿಕ್ಷಕ ಬಂಧುಗಳಿಗೆ ಅತೀ ಅವಶ್ಯಕವಾದ ಮಾಹಿತಿಗಳು* 👍 *ಹೊಸ ಸಿಲೆಬಸ್ ನಂತೆ ಇಂದು ಅಪಲೋಡ್ ಮಾಡಲಾಗಿದೆ* 🌹 *4ನೇ ತರಗತಿಯಿಂದ 7ನೇ ತರಗತಿಯವರೆಗಿನ ಎಲ್ಲಾ ವಿಷಯದ ವಾರ್ಷಿಕ ಪಾಠ ಯೋಜನೆ 2018-19* 🏀 *4ನೇ ತರಗತಿಯ ಎಲ್ಲಾ ವಿಷಯದ ವಾರ್ಷಿಕ ಪಾಠ ಯೋಜನೆ 2018-19* http://www.inyatrust.co.in/2016/06/4th-yp.html 🏀 *5ನೇ ತರಗತಿಯ ಎಲ್ಲಾ ವಿಷಯದ ವಾರ್ಷಿಕ ಪಾಠ ಯೋಜನೆ 2018-19* http://www.inyatrust.co.in/2016/06/5th-yp.html 🏀 *6ನೇ ತರಗತಿಯ ಎಲ್ಲಾ ವಿಷಯದ ವಾರ್ಷಿಕ ಪಾಠ ಯೋಜನೆ 2018-19* http://www.inyatrust.co.in/2016/06/6th-yp.html 🏀 *7ನೇ ತರಗತಿಯ ಎಲ್ಲಾ ವಿಷಯದ ವಾರ್ಷಿಕ ಪಾಠ ಯೋಜನೆ 2018-19* http://www.inyatrust.co.in/2016/06/7th-yp.html ➖➖➖➖➖➖➖➖➖➖➖ 🏀 *ಸೇತುಬಂಧ ಕಾರ್ಯಕ್ರಮ 2018-19* (Bridge Course 2018-19) 🙏 *ಶಿಕ್ಷಕರಿಗೆ ಅತೀ ಉಪಯುಕ್ತವಾದ ಮಾಹಿತಿಗಳು* 👉🏿ಸೇತುಬಂಧ ಎಂದರೆ ಏನು? ಹೇಗೆ? & ಕಾರ್ಯಕ್ರಮದ ವಿವರ 👉🏿 ಬುನಾದಿ ಸಾಮರ್ಥ್ಯಗಳ ಪಟ್ಟಿ(2-10) 👉🏿 ಮಾದರಿ ಸೇತುಬಂಧದ ಪ್ರಶ್ನೆ ಪತ್ರಿಕೆಗಳು(2-10) 👉🏿 ಪೂರ್ವ & ಸಾಫಲ್ಯ ಪರೀಕ್ಷೆಯ ಅಂಕವಹಿ 👉🏿 ಪರಿಹಾರ ಬೋಧನೆ & ಕ್ರಿಯಾಯೋಜನೆ 👉🏿 ಇತರೆ ಮಾದರಿ ಸೇತುಬಂಧದ ಪ್ರಶ್ನೆ ಪತ್ರಿಕೆಗಳು(ಎಲ್ಲ ತರಗತಿಯ) 👉🏿 *ಎಲ್ಲಾ ಮಾಹಿತಿಗಳಿಗಾಗಿ ಈ ಕೆಳಗಿನ ಲಿಂಕ್ ಬಳಸಿರಿ* 👇👇👇👇 http://www.mahitilok.in/2018/05/bridge-course-2018-19-details-with.html ➖➖➖➖➖➖➖➖➖➖➖ ⚾✍ *ಮುಖ್ಯ ಶಿಕ್ಷಕರು & ಸಹ ಶಿಕ್ಷಕರಿಗಾಗಿ 2018-19 ನೇ ಸಾಲಿನ ಶಾಲಾ ಪ್ರಮುಖ ದಾಖಲೆಗಳು* (ಮಾಹಿತಿಲೋಕ) 👉🏿 ಶಾಲೆಯಲ್ಲಿ ನಿರ್ವಹಿಸಬೇಕಾದ ಪ್ರಮುಖ ದಾಖಲೆಗಳ ಪಟ್ಟಿ 2018-19 👉🏿ಶಾಲಾ ಪಂಚಾಂಗ 2018-19 👉🏿 ಶಾಲಾ ಸಂಘಗಳು 2018-19 👉🏿 ಶಾಲಾ ವೇಳಾಪಟ್ಟಿಗಳು 2018-19 (ತರಗತಿ & ಶಿಕ್ಷಕರ) 👉🏿 ಶಾಲಾ ಕ್ರೋಢಿಕೃತ ವೇಳಾಪಟ್ಟಿ 2018-19 👉🏿 ಶಾಲಾ ಶೈಕ್ಷಣಿಕ ಯೋಜನೆ(SAP) 2018-19 👉🏿 ಶಾಲಾ ಅಭಿವೃದ್ಧಿ ಯೋಜನೆ (SDP) 2018-19 👉🏿 ಶಾಲಾ ಸಂಸ್ಥಾ ಯೋಜನೆ 2018-19 👉🏿 ಶಾಲಾ ವಾರ್ಷಿಕ ಕ್ರಿಯಾ ಯೋಜನೆ 2018-19 👉🏿 10 & 20 ಅಂಶಗಳ ಕಾರ್ಯಕ್ರಮ 2018-19 👉🏿 ಇತರೆ ದಾಖಲೆಗಳು 👇👇👇👇 http://www.mahitilok.in/2018/05/school-important-records-2018-19.html ➖➖➖➖➖➖➖➖➖➖➖ ✍🏈 *ಪ್ರಾಥಮಿಕ & ಪ್ರೌಢಶಾಲಾ ಶಿಕ್ಷಕರಿಗೆ ಉಪಯುಕ್ತವಾದ ಪಾಠಯೋಜನೆ,ವಾರ್ಷಿಕ ಯೋಜನೆ(ಅಂದಾಜು),ದಿನಚರಿ ಮುಂತಾದ ಮಾಹಿತಿಗಳು* 👍 *4 ರಿಂದ 10 ನೇತರಗತಿ* 👉🏿 ಪಾಠ ಯೋಜನೆಗಳು 👉🏿 ವಾರ್ಷಿಕ ಯೋಜನೆಗಳು(ಅಂದಾಜು ಯೋಜನೆ) 👉🏿 ದಿನಚರಿ & ವಿಷಯವಾರು ನೋಟ್ಸ ಗಳಿಗಾಗಿ 👇👇👇👇 http://www.mahitilok.in/2018/05/lesson-plans-year-plans-records-2018-19.html 🙏 _ದಯವಿಟ್ಟು ಇತರೆ ಗುಂಪುಗಳಿಗೂ ಶೇರ್ ಮಾಡಿ,ಇತರರಿಗೂ ಅನುಕೂಲವಾಗಲಿ_🙏 *ಸರ್ವರಿಗೂ ಶುಭವಾಗಲಿ* -- You received this message because you are subscribed to the Google Groups "KSHST" group. To unsubscribe from this group and stop receiving emails from it, send an email to [email protected]. To post to this group, send email to [email protected]. To view this discussion on the web visit https://groups.google.com/d/msgid/kshst/CAC1EPVxWPpN4yoTGRZKxi9DWFOZ-55e4EXxA%3DzAaTQri8SWxFA%40mail.gmail.com. For more options, visit https://groups.google.com/d/optout.
