🌻 *ಉಪಯುಕ್ತ ಪ್ರಮುಖ 5 ಮಾಹಿತಿಗಳು* (SATS, SSA ಸಂಬಳ, Forest RFO, Guards, MDM- ಕೈತೋಟ & OBC IAS,KAS Application) ✍🌹 *SATS ನಲ್ಲಿ ವಿದ್ಯಾರ್ಥಿಯ ವರ್ಷದ ಪೂರ್ತಿ ಹಾಜರಾತಿ & ಫಲಿತಾಂಶ (ಎಲ್ಲ FA & SA)ಗಳನ್ನು ದಾಖಲಿಸಿದರೆ ಮಾತ್ರ ಮುಂದಿನ ತರಗತಿಗೆ ಪ್ರಮೋಟ್ ಮಾಡಲು ಬರುತ್ತದೆ.* (ಎಲ್ಲ ಮುಖ್ಯ ಗುರುಗಳು ವಿದ್ಯಾರ್ಥಿಗಳ ದಾಖಲೆಗಳನ್ನು SATS ನಲ್ಲಿ ದಾಖಲಿಸುವುದು ಉತ್ತಮ) 👇👇👇👇 http://www.mahitilok.in/2018/05/sats-student-promotion-information.html ➖➖➖➖➖➖➖➖➖➖➖ ✍🌹 *SSA ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ಮಾರ್ಚ -2018 ರಿಂದ ಇಲ್ಲಿಯವರೆಗೂ ವೇತನ ಅಗದೇ ಇರುವುದರಿಂದ ಬೇಗನೆ ಅನುದಾನ ಬಿಡುಗಡೆ ಮಾಡುವಂತೆ ಕೋರಿ ರಾಜ್ಯ ಯೋಜನಾ ನಿರ್ದೇಶಕರಿಗೆ ಪತ್ರ 16-5-2018* (ಕೊಪ್ಪಳ ಜಿಲ್ಲೆ) 👇👇👇👇 http://www.mahitilok.in/2018/05/about-ssa-salary-2018.html ➖➖➖➖➖➖➖➖➖➖➖ ✍🌹 *73 ವಲಯ ಅರಣ್ಯಾಧಿಕಾರಿ,329 ಉಪವಲಯc ಅರಣ್ಯಾಧಿಕಾರಿ & 240 ಅರಣ್ಯ ರಕ್ಷಕ ಹುದ್ದೆಗಳ ನೇಮಕಾತಿಯ ವೇಳಾಪಟ್ಟಿಯ ಪ್ರಕಟ* 👇👇👇👇 http://www.mahitilok.in/2018/05/recruitment-of-rfos-drfos-and-forest.html ➖➖➖➖➖➖➖➖➖➖➖ ✍🌹 *2018-19 ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ IAS,KAS ಪರೀಕ್ಷಾ ಪೂರ್ವ ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ On Line ಮೂಲಕ ಅರ್ಜಿ ಆಹ್ವಾನ* 👇👇👇👇 http://www.mahitilok.in/2018/05/online-application-of-iaskas-coaching.html (Mallikarjun Hulasur) ➖➖➖➖➖➖➖➖➖➖➖ ✍🌹 *ಮಧ್ಯಾಹ್ನ ಉಪಹಾರ ಯೋಜನೆಯ ಶಾಲೆಗಳಲ್ಲಿ ಶಾಲಾ ಕೈ ತೋಟದ ಉತ್ತಮ ನಿರ್ವಹಣೆಯ ಕುರಿತು* 👇👇👇👇 http://www.mahitilok.in/2018/05/about-mdm-schools-better-plantation.html 👉🏿 *_JOIN OUR FACEBOOK GROUP_* https://www.facebook.com/groups/165199434318739/
-- You received this message because you are subscribed to the Google Groups "KSHST" group. To unsubscribe from this group and stop receiving emails from it, send an email to [email protected]. To post to this group, send email to [email protected]. To view this discussion on the web visit https://groups.google.com/d/msgid/kshst/CAC1EPVxEYETAgjp02UasEBVrm7LS0D_qvUQxGZ5Dk4modEa%3DLA%40mail.gmail.com. For more options, visit https://groups.google.com/d/optout.
