*RTE ಅಡಿಯಲ್ಲಿ ಎರಡನೇ ಹಂತದಲ್ಲಿ ಪ್ರವೇಶ ಬಯಸಿರುವ ಪಾಲಕರು ಶಾಲಾ ಆದ್ಯತೆಗಳನ್ನು ಬದಲಾಯಿಸಲು ಅವಕಾಶವನ್ನು ನೀಡಲಾಗಿತ್ತು. ಸಾಪ್ಟವೇರ್ ಸಮಸ್ಯೆಯಿಂದ ಪ್ರಕ್ರಿಯೆ ನಿಧಾನವಾಗಿತ್ತು.ಈಗ ಸರಿ ಹೋಗಿದ್ದು, ಮತ್ತು ಕೊನೆಯ ದಿನಾಂಕವನ್ನು 16-5-18 ರ ಬೆಳಿಗ್ಗೆ 10 ರವರೆಗೆ ವಿಸ್ತರಿಸಲಾಗಿದೆ* (Mallikarjun Hulasur) 👇👇👇👇 http://www.mahitilok.in/2018/05/about-rte-second-round-admission.html ➖➖➖➖➖➖➖➖➖➖➖ ✍🌹 *ಸಮಾಜ ಕಲ್ಯಾಣ ಇಲಾಖೆಯ SC,ST ವಿದ್ಯಾರ್ಥಿಗಳ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ:30-8-18 & ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಬಹುಮಾನದ ಮೊತ್ತದ ವಿವರ* 👇👇👇👇 http://www.mahitilok.in/2018/05/about-scst-post-matric-scholarship.html
-- You received this message because you are subscribed to the Google Groups "KSHST" group. To unsubscribe from this group and stop receiving emails from it, send an email to [email protected]. To post to this group, send email to [email protected]. To view this discussion on the web visit https://groups.google.com/d/msgid/kshst/CAC1EPVx--wPGYgRujfx3CK5_tMqhhxV-15SGoA_owYsMS2uf%3DA%40mail.gmail.com. For more options, visit https://groups.google.com/d/optout.
