✍🔥 *ಪೋಲ್ ಸ್ಟಾರ್ ಅಪ್ಲಿಕೇಶನ್* 🌐 *ಚುನಾವಣಾ ನಿರ್ವಹಿಸುವ ಎಲ್ಲ ಮತಗಟ್ಟೆ ಅಧ್ಯಕ್ಷಾಧಿಕಾರಿ (PRO) ಗಳು Pollstar App ನ್ನು ಡೌನಲೋಡ ಮಾಡಿಕೊಂಡು ನಿಮ್ಮ ಮೊಬೈಲ್ ನಂಬರನಿಂದ ರಿಜಿಸ್ಟರ್ ಮಾಡಿಕೊಳ್ಳುವುದು..* (Pollstar app released yesterday by DSNL)
(Note:- If Android User, Download Pollstar App, If Not Android phone user, U send Information Through Voice call) 👉🏿 *ಈ ಅಪ್ಲಿಕೇಶನ್ ಮತದಾನದ ಸಮಯದಲ್ಲಿ ಮತದಾನ ಕೇಂದ್ರದ ಮೇಲ್ವಿಚಾರಣೆಯ ಮಾಡುತ್ತದೆ* 👉🏿 *ಪ್ರತಿ ಗಂಟೆಯ ಮತದಾನದ ಮಾಹಿತಿ ಎಂಟ್ರಿ ಮಾಡುವುದು* 👉🏿 *ಜೊತೆಗೆ ಮತದಾನದ ಸಮಯದಲ್ಲಿ ಉಂಟಾಗುವ ಸಮಸ್ಯೆಗಳಿಗೆ ಆನ್ಲೈನ್ ನಲ್ಲಿ ಪ್ರತಿಕ್ರಿಯಿಸುತ್ತದೆ..* 👉🏿 *ಹೆಚ್ಚಿನ ಮಾಹಿತಿಗಾಗಿ & ಅದರ ಬಳಕೆದಾರರ ಕೈಪಿಡಿಗಾಗಿ ಹಾಗೂ ಅಪ್ಲಿಕೇಶನ್ ಡೌನಲೋಡ್ ಮಾಡಿಕೊಳ್ಳಲು ಈ ಕೆಳಗಿನ ಲಿಂಕ್ ಬಳಸಿ*👇👇👇👇 (Mallikarjun Hulasur) http://www.mahitilok.in/2018/05/pro-pollstar-app-information.html -- You received this message because you are subscribed to the Google Groups "KSHST" group. To unsubscribe from this group and stop receiving emails from it, send an email to [email protected]. To post to this group, send email to [email protected]. To view this discussion on the web visit https://groups.google.com/d/msgid/kshst/CAC1EPVxzW%3D%2Bsm-AoZ44L6HmvHe-9%2BMSoLGTLs4LMmx7VYfyC_g%40mail.gmail.com. For more options, visit https://groups.google.com/d/optout.
