✍🌹 *TET ತೇರ್ಗಡೆ ಕಡ್ಡಾಯ:- ನಿಯಮ ಮೀರಿದರೆ 5 ಲಕ್ಷ ರೂ ದಂಡ!* (Mallikarjun Hulasur) 🌹 *ಅರ್ಹತೆ ಇಲ್ಲದ ಶಿಕ್ಷಕರ ನೇಮಕ ಸಲ್ಲ* (ವಿ.ಕರ್ನಾಟಕ:4-5-18) 👉🏿 _ಕರ್ನಾಟಕ ಶಿಕ್ಷಣ ಕಾಯ್ದೆ1883 ಸೆಕ್ಷನ್ 125 ರ ಪ್ರಕಾರ ಖಾಸಗಿ ಅನುದಾನರಹಿತ ಶಾಲೆಯವರು ಕಾಯ್ದೆ ಸೆಕ್ಷನ್ 88 ರ ಉಲ್ಲಂಘಿಸಿ ನಿಗದಿತ ವಿದ್ಯಾರ್ಹತೆ ಹೊಂದದೆ ಇರುವ ಶಿಕ್ಷಕರ ನೇಮಕ ಮಾಡಿಕೊಂಡರೆ ಅಂತವರ ವಿರುದ್ದ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ_ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ 👇👇👇👇 http://www.mahitilok.in/2018/05/tet-compulsory-for-teachers.html
-- You received this message because you are subscribed to the Google Groups "KSHST" group. To unsubscribe from this group and stop receiving emails from it, send an email to [email protected]. To post to this group, send email to [email protected]. To view this discussion on the web visit https://groups.google.com/d/msgid/kshst/CAC1EPVyWfMX%2ByjAszwCBFC6tJ-oV6wvdzrLyHnVgSKEKdF8%2BEw%40mail.gmail.com. For more options, visit https://groups.google.com/d/optout.
