🙏💐 *ರಾಜ್ಯ ಮಟ್ಟದ ಸಮ್ಮೇಳನ ವಿಶೇಷ ರಜೆ,SSLC ಗೆ JOC ತತ್ಸಮಾನ,ಅನುದಾನಿತ
ಪ್ರೌ.ಶಾ.ಸಿಬ್ಬಂದಿ ವರ್ಗಾವಣೆ ಮತ್ತು CET ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ*👇

👉 *ಬೆಂಗಳೂರು ನಗರದಲ್ಲಿ ನಡೆಯಲಿರುವ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಸಮ್ಮೇಳನ
ಹಾಗೂ ವಿಚಾರ ಸಂಕಿರಣದಲ್ಲಿ ಭಾಗವಹಿಸುವ ಪ್ರತಿನಿಧಿಗಳಿಗೆ ವಿಶೇಷ ಸಾಂದರ್ಭಿಕ ರಜೆ ಮಂಜೂರು
ಮಾಡುವ ಬಗ್ಗೆ.ದಿನಾಂಕ:27-02-2018*👇
 http://www.ksge.in/2018/02/special-provisional-leave-for-state.html

👉 *2018-19ನೇ ಸಾಲಿನ ಅನುದಾನಿತ ಪ್ರೌಢಶಾಲೆಗಳಲ್ಲಿನ ಬೋಧಕ/ಬೋಧಕೇತರ ಸಿಬ್ಬಂದಿ
ವರ್ಗಾವಣೆಗೆ ಅನುಮೋದನೆ ಪಡೆಯುವ ಬಗ್ಗೆ ಸುತ್ತೋಲೆ 26-02-2018*👇
 http://www.ksge.in/2018/02/circular-regarding-approval-for.html

👉 *ಜೆ.ಓ.ಸಿ 2ವರ್ಷದ ಡಿಪ್ಲೋಮಾ ಕೋರ್ಸೆನ್ನು ಪದವಿ ಪೂರ್ವ ಶಿಕ್ಷಣಕ್ಕೆ ತತ್ಸಮಾನವೆಂದು
ಪರಿಗಣೆಸುವ ಬಗ್ಗೆ.ದಿನಾಂಕ:26-02-2018*👇
 http://www.ksge.in/2018/02/clarification-on-joc-equivalent.html

👉 *ಸಿಇಟಿ - 2018 ಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಧಿಯನ್ನು ದಿನಾಂಕ
08-03-2018 ರವರೆಗೆ ವಿಸ್ತರಿಸಿರುವ ಕುರಿತು.*👇
 http://www.ksge.in/2018/02/cet-extending-duration-of-application.html

🙏💐 *PLZ SHARE*💐🙏

-- 
You received this message because you are subscribed to the Google Groups 
"KSHST" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
To view this discussion on the web visit 
https://groups.google.com/d/msgid/kshst/CAL8OgzBi-Y%2B3%2BQMehujVhFTj_rWEbg1bGEfCeaJxxVGz6-aKCA%40mail.gmail.com.
For more options, visit https://groups.google.com/d/optout.

Reply via email to